ಜಗತ್ತಿನಲ್ಲೇ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾಗಿರುವ ಶಿಕ್ಷಣ ಆ್ಯಪ್‌ನೊಂದಿಗೆ ಹೊಸ ಭಾಷೆಯನ್ನು ಕಲಿಯಿರಿ! ಡುವೊಲಿಂಗೊ ಎಂಬುದು 40 ಕ್ಕೂ ಹೆಚ್ಚು ಭಾಷೆಗಳನ್ನು ಚಿಕ್ಕ-ಪುಟ್ಟ ಪಾಠಗಳ ಮೂಲಕ ಕಲಿಯಲು ಇರುವ ಒಂದು ಮೋಜಿನ ಮತ್ತು ಉಚಿತ ಆ್ಯಪ್. ನಿಮ್ಮ ಶಬ್ದಕೋಶ ಮತ್ತು ವ್ಯಾಕರಣ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮಾತನಾಡುವುದು, ಓದುವುದು, ಆಲಿಸುವುದು ಮತ್ತು ಬರೆಯುವುದನ್ನು ಅಭ್ಯಾಸ ಮಾಡಿ.
ಭಾಷಾ ತಜ್ಞರಿಂದ ವಿನ್ಯಾಸಗೊಳಿಸಲಾದ ಮತ್ತು ಪ್ರಪಂಚದಾದ್ಯಂತ ಕೋಟ್ಯಂತರ ಕಲಿಕಾರ್ಥಿಗಳಿಂದ ಮೆಚ್ಚುಗೆ ಪಡೆದ ಡುವೊಲಿಂಗೊ ಇಂಗ್ಲಿಷ್, ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್ ಮತ್ತು ಇತರ ಭಾಷೆಗಳಲ್ಲಿನ ನೈಜ ಸಂಭಾಷಣೆಗಳಿಗೆ ಸಿದ್ಧರಾಗಲು ನಿಮಗೆ ಸಹಾಯ ಮಾಡುತ್ತದೆ.
ನೀವು ಭಾಷೆಯನ್ನು ಪ್ರವಾಸಕ್ಕಾಗಿ ಕಲಿಯುತ್ತಿರಲಿ, ಶಾಲೆ, ವೃತ್ತಿಜೀವನ, ಕುಟುಂಬ ಮತ್ತು ಸ್ನೇಹಿತರಿಗಾಗಿ ಅಥವಾ ನಿಮ್ಮ ಮೆದುಳಿಗೆ ವ್ಯಾಯಾಮ ನೀಡಲು ಕಲಿಯುತ್ತಿರಲಿ, ಡುವೊಲಿಂಗೊದೊಂದಿಗೆ ಕಲಿಯುವುದನ್ನು ನೀವು ಖಂಡಿತವಾಗಿಯೂ ಇಷ್ಟಪಡುತ್ತೀರಿ.
ಡುವೊಲಿಂಗೊ ಏಕೆ?
• ಡುವೊಲಿಂಗೊ ಮೋಜಿನಿಂದ ಕೂಡಿದೆ ಮತ್ತು ಪರಿಣಾಮಕಾರಿಯಾಗಿದೆ. ಆಟದಂತಹ ಪಾಠಗಳು ಮತ್ತು ಮೋಜಿನ ಪಾತ್ರಗಳು ನಿಮ್ಮ ಮಾತನಾಡುವ, ಓದುವ, ಆಲಿಸುವ ಮತ್ತು ಬರೆಯುವ ಕೌಶಲ್ಯಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ.
• ಡುವೊಲಿಂಗೊ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಭಾಷಾ ತಜ್ಞರಿಂದ ವಿನ್ಯಾಸಗೊಳಿಸಲಾದ ಡುವೊಲಿಂಗೊ, ದೀರ್ಘಕಾಲದವರೆಗೆ ಭಾಷೆಯನ್ನು ನೆನಪಿನಲ್ಲಿಟ್ಟುಕೊಳ್ಳಲು ಸಹಾಯ ಮಾಡುವ ವೈಜ್ಞಾನಿಕ ಬೋಧನಾ ವಿಧಾನವನ್ನು ಹೊಂದಿದೆ.
• ನಿಮ್ಮ ಪ್ರಗತಿಯನ್ನು ಗಮನಿಸಿ. ಕಲಿಕೆಯನ್ನು ದೈನಂದಿನ ಅಭ್ಯಾಸವನ್ನಾಗಿಸಿಕೊಂಡಾಗ ಸಿಗುವ ಮುದ್ದಾದ ರಿವಾರ್ಡ್‌ಗಳು ಮತ್ತು ಸಾಧನೆಗಳೊಂದಿಗೆ ನಿಮ್ಮ ಭಾಷಾ ಕಲಿಕೆಯ ಗುರಿಗಳತ್ತ ಮುನ್ನಡೆಯಿರಿ!
• 30 ಕೋಟಿಗೂ ಹೆಚ್ಚು ಕಲಿಕಾರ್ಥಿಗಳನ್ನು ಸೇರಿಕೊಳ್ಳಿ. ನಮ್ಮ ಜಾಗತಿಕ ಸಮುದಾಯದೊಂದಿಗೆ ಕಲಿಯುವಾಗ ಸ್ಪರ್ಧಾತ್ಮಕ ಲೀಡರ್‌ಬೋರ್ಡ್‌ಗಳ ಮೂಲಕ ಪ್ರೇರೇಪಿತರಾಗಿರಿ.
• ಪ್ರತಿಯೊಂದು ಭಾಷಾ ಕೋರ್ಸ್ ಉಚಿತವಾಗಿದೆ. ಸ್ಪ್ಯಾನಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ರಷ್ಯನ್, ಪೋರ್ಚುಗೀಸ್, ಟರ್ಕಿಷ್, ಡಚ್, ಐರಿಶ್, ಡ್ಯಾನಿಷ್, ಸ್ವೀಡಿಷ್, ಉಕ್ರೇನಿಯನ್, ಎಸ್ಪರಾಂಟೊ, ಪೋಲಿಷ್, ಗ್ರೀಕ್, ಹಂಗೇರಿಯನ್, ನಾರ್ವೇಜನ್, ಹೀಬ್ರೂ, ವೆಲ್ಷ್, ಅರೇಬಿಕ್, ಲ್ಯಾಟಿನ್, ಹವಾಯನ್, ಸ್ಕಾಟಿಷ್ ಗೇಲಿಕ್, ವಿಯೆಟ್ನಾಮೀಸ್, ಕೊರಿಯನ್, ಜಪಾನೀಸ್, ಇಂಗ್ಲಿಷ್ ಮತ್ತು ಹೈ ವಲೀರಿಯನ್ ಭಾಷೆಗಳನ್ನು ಕಲಿಯಿರಿ!
ಡುವೊಲಿಂಗೊ ಬಗ್ಗೆ ಜಗತ್ತು ಏನು ಹೇಳುತ್ತಿದೆ:
"ಇದು ನಿಸ್ಸಂದೇಹವಾಗಿ ಅತ್ಯುತ್ತಮ ಭಾಷಾ-ಕಲಿಕೆಯ ಆ್ಯಪ್ ಆಗಿದೆ." —The Wall Street Journal
“ನಾನು ಪ್ರಯತ್ನಿಸಿದ ಅತ್ಯಂತ ಪರಿಣಾಮಕಾರಿ ಭಾಷಾ ಕಲಿಕೆಯ ವಿಧಾನಗಳಲ್ಲಿ ಈ ಉಚಿತ ಆ್ಯಪ್ ಮತ್ತು ವೆಬ್‌ಸೈಟ್ ಒಂದು... ಇಲ್ಲಿನ ಪಾಠಗಳು ಸಂಕ್ಷಿಪ್ತ ಸವಾಲುಗಳ ರೂಪದಲ್ಲಿರುತ್ತವೆ — ಮಾತನಾಡುವುದು, ಅನುವಾದಿಸುವುದು ಮತ್ತು ಬಹು-ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸುವುದು — ಇವು ನನ್ನನ್ನು ಮತ್ತೆ ಮತ್ತೆ ಕಲಿಯಲು ಪ್ರೇರೇಪಿಸುತ್ತವೆ.” —The New York Times
“ಶಿಕ್ಷಣದ ಭವಿಷ್ಯದ ರಹಸ್ಯವು ಬಹುಶಃ ಡುವೊಲಿಂಗೊ ಬಳಿ ಇರಬಹುದು.” — TIME Magazine
“...ಡುವೊಲಿಂಗೊ ಆಹ್ಲಾದಕರ, ಹಿತಕರ ಮತ್ತು ಮೋಜಿನಿಂದ ಕೂಡಿದೆ...” — Forbes
“ನಮ್ಮ ನೆಚ್ಚಿನ ಭಾಷಾ ಆ್ಯಪ್…” - CNET
ನಿಮಗೆ ಡುವೊಲಿಂಗೊ ಇಷ್ಟವಾದರೆ, 14 ದಿನಗಳವರೆಗೆ ಸೂಪರ್ ಡುವೊಲಿಂಗೊ ಅನ್ನು ಉಚಿತವಾಗಿ ಪ್ರಯತ್ನಿಸಿ! ಯಾವುದೇ ಜಾಹೀರಾತುಗಳಿಲ್ಲದೆ ವೇಗವಾಗಿ ಭಾಷೆಯನ್ನು ಕಲಿಯಿರಿ ಮತ್ತು ಅನಿಯಮಿತ ಹಾರ್ಟ್‌ಗಳು ಹಾಗೂ ಮಾಸಿಕ ಸತತ ಸಾಧನೆಯ ರಿಪೇರಿಯಂತಹ ಮೋಜಿನ ಸೌಲಭ್ಯಗಳನ್ನು ಪಡೆಯಿರಿ.
ನೀವು ಸೂಪರ್ ಡುವೊಲಿಂಗೊ ಅನ್ನು ಖರೀದಿಸಲು ನಿರ್ಧರಿಸಿದರೆ, ಅದಕ್ಕಾಗಿ ನಿಮ್ಮ Apple ಖಾತೆಗೆ ಶುಲ್ಕ ವಿಧಿಸಲಾಗುತ್ತದೆ ಮತ್ತು ಪ್ರಸ್ತುತ ಅವಧಿ ಮುಗಿಯಲು 24 ಗಂಟೆಗಳು ಇರುವಾಗ ನವೀಕರಣಕ್ಕಾಗಿ ನಿಮ್ಮ ಖಾತೆಗೆ ಶುಲ್ಕ ವಿಧಿಸಲಾಗುತ್ತದೆ. ಖರೀದಿಯ ನಂತರ App Store ನಲ್ಲಿರುವ ನಿಮ್ಮ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಸ್ವಯಂ-ನವೀಕರಣವನ್ನು ಯಾವುದೇ ಸಮಯದಲ್ಲಿ ಆಫ್ ಮಾಡಬಹುದು. ಉಚಿತ ಪ್ರಯೋಗದ ಅವಧಿಯನ್ನು ನೀಡಲಾಗಿದ್ದು, ಬಳಕೆದಾರರು ಆ ಸೇವೆಯ ಚಂದಾದಾರಿಕೆಯನ್ನು ಖರೀದಿಸಿದರೆ, ಅನ್ವಯವಾಗುವಲ್ಲಿ ಆ ಉಚಿತ ಅವಧಿಯ ಬಳಕೆಯಾಗದ ಭಾಗವು ರದ್ದಾಗುತ್ತದೆ.
ಗೌಪ್ಯತಾ ನೀತಿ: https://www.duolingo.com/privacy
ಸೇವಾ ನಿಯಮಗಳು: https://www.duolingo.com/terms
Amazing app! The most productive app you’ll ever have
Sam Sahana
This is an amazing app and I’ve come to loooooove it! It’s been just about 4 days and I can already see That I’ve learnt many new words in German. The app is genius and accordingly matches with your pace of leaning/understanding. It’s highly customisable and a really smart way to learn a language. You don’t need to commit to it. You’ll get into it without even trying to! It’s now been 260 days and this app is just sooo much different from the conventional way of learning a language. My friend started learning German at school at about the same time as me. I can say so many sentences, even write small paragraphs while my friend is still stuck at salutations and basic sentences. This app is something else! Literally a magical boon from the Gods. No exaggeration. Genuinely commenting this. I thoroughly love it. Credits to the genius developers and team behind this app. Bless you for making this piece of magic free and hence accessible to everyone. I even recommended this app to our domestic helper’s kids and similar people I know of who May not otherwise be able to afford a language course. Plz Continue this free service. It can change a life! U’ll continue to receive our Fullest support and love!!! Love you tonnes, Duo fam! ❤️
A Marvellous Teacher!
Trisha Swastika
I’m not used to writing lengthy reviews, so I’ll keep it short here as well. This app is awesome if you want to learn any foreign language, as a variety of languages are available here. Also, it’s like a game challenge so it keeps you hooked to the app and in order to be on the top in the leagues, you keep on doing your lessons and learning the language. The only thing, although, I don’t like about the app is the concept of ‘hearts’ like any other video game. You can keep the ads, it’s okay I get you gotta make profit too. But the concept of hearts or limited lives is not done. This is not a video game, even if you’ve made it like one for people to find it intriguing. Whilst learning a language completely unknown, people are tend to make mistakes, and not just one or two, but many. If you guys keep these ‘hearts’, i.e., the mistake counter, it’ll be an obstacle in people’s aim of learning their desired language. Making mistakes is not bad, but they should get the chance to correct them every single time. You can’t just let us wait for hours and hours for one heart when we make 5 mistakes. It’s honestly really frustrating. I know you’ve done this to increase the number of ads you put in, but if that’s the case, you can put those after a lesson or two. No need of this heart system. I’ve cut off 1 star solely due to the same reason. I would like to request the Duolingo team to kindly look into this and if possible, remove this limitation of mistakes we can do being a non-super duolingo user.
Just a bit lower than it used to be…
Kat (anonymous) 🐱🐱
Duolingo is an amazing app overall, perfect for quick bites of learning lessons that are fun, interactive, and motivating. With leaderboards, I’m always encouraged to try a lesson. There are many varieties, with chess matches available for the chess course, on-keyboard songs for music, and hanzi + pinyin for Chinese, including many more! The graphics are visually appealing, with diverse character personas to create an atmosphere of fun for everyone! The only reason I cut a star for this rating is because of the Super privileges. Most people started out as hobby learners, who don’t want to or can’t pay for it. It isn’t fair that their learning is stunted because of this. Some things are understandable, but not being able to have free legendary levels and speaking + listening exercises is quite disappointing, along with ads on almost every single lesson, which take up too much time. My overall opinion is that Duolingo is really great, but I would like it if some things were more available towards non-super learners! edit: I’m going to have to bring this down from four to three stars- everything was going well till energy was added, which might have been the worst decision yet. True, it does help learners with mistakes. But only 25 energy? There could have at least been a choice, rather than every user being converted to a system where you can only do a lesson or two a day, even the ones that were absolutely fine with the 5-heart system.
Duolingo, fix your problems
Available for a quick visit
I'm gonna be real here, Duolingo's got some major flaws. I love the idea behind it - gamification, bite-sized lessons, and a wide range of languages. But, in practice, it feels like they're holding me back. The biggest issue I've got is the limited number of hearts. Seriously, 5 hearts and you're done? It's like they're rationing my learning experience.I want to do more units, I want to learn more, but no, I'm stuck with these measly hearts. And don't even get me started on the waiting time to get more hearts. It's like they're trying to slow me down. I'm trying to learn a language here, not play a game where I have to wait for hours to get more lives.And it's not just the hearts. The lack of depth in the lessons is also a major issue. I feel like I'm just scratching the surface of the language, and I'm not getting the kind of comprehensive learning experience I need. I want more complex grammar, more nuanced vocabulary, and more opportunities to practice speaking and listeningDuolingo's great for beginners, but for someone who's serious about learning a language, it's just not enough. I need more flexibility, more options, and more opportunities to learn. Until they address these issues, I'm stuck in this limbo, unable to reach my full potential as a language learner.Maybe I'm just being too harsh, but honestly, I'm frustrated. I want to love Duolingo, I really do. But until they make some serious changes, I'm gonna have to look elsewhere for my language learning needs.
ಯಾಹೂ! ಡುವೊಲಿಂಗೊ ಈಗ ಕನ್ನಡ ಭಾಷಿಕರಿಗೆ ಲಭ್ಯ!
ಆವೃತ್ತಿ 7.141.0
Duolingo ಡೆವಲಪರ್ ಅವರು, ಆ್ಯಪ್‌ನ ಗೌಪ್ಯತೆ ಅಭ್ಯಾಸಗಳು ಕೆಳಗೆ ವಿವರಿಸಿದಂತೆ ಡೇಟಾ ನಿರ್ವಹಿಸುವುದನ್ನು ಒಳಗೊಂಡಿರಬಹುದು ಎಂದು ಸೂಚಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಡೆವಲಪರ್ ಅವರ ಗೌಪ್ಯತಾ ನೀತಿ ಅನ್ನು ನೋಡಿ.
ನಿಮ್ಮನ್ನು ಟ್ರ್ಯಾಕ್ ಮಾಡಲು ಬಳಸುವ ಡೇಟಾ
ಇತರ ಕಂಪನಿಗಳ ಒಡೆತನದಲ್ಲಿರುವ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನಿಮ್ಮನ್ನು ಟ್ರ್ಯಾಕ್ ಮಾಡಲು ಈ ಕೆಳಗಿನ ಮಾಹಿತಿಯನ್ನು ಬಳಸಬಹುದಾಗಿದೆ:
ಖರೀದಿಗಳು
ಸ್ಥಳ
ಸಂಪರ್ಕ ಮಾಹಿತಿ
ಬಳಕೆದಾರರ ಕಂಟೆಂಟ್
ಐಡೆಂಟಿಫೈಯರ್‌ಗಳು
ಬಳಕೆಯ ಡೇಟಾ
ಡಯಾಗ್ನೋಸ್ಟಿಕ್ಸ್
ಇತರ ಡೇಟಾ
ನಿಮಗೆ ಲಿಂಕ್ ಮಾಡಿರುವ ಡೇಟಾ
ಈ ಕೆಳಗಿನ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ನಿಮ್ಮ ಗುರುತಿಗೆ ಲಿಂಕ್ ಮಾಡಬಹುದು:
ಖರೀದಿಗಳು
ಹಣಕಾಸು ಮಾಹಿತಿ
ಸ್ಥಳ
ಸಂಪರ್ಕ ಮಾಹಿತಿ
ಸಂಪರ್ಕಗಳು
ಬಳಕೆದಾರರ ಕಂಟೆಂಟ್
ಹುಡುಕಾಟದ ಇತಿಹಾಸ
ಐಡೆಂಟಿಫೈಯರ್‌ಗಳು
ಬಳಕೆಯ ಡೇಟಾ
ಡಯಾಗ್ನೋಸ್ಟಿಕ್ಸ್
ಇತರ ಡೇಟಾ
ಗೌಪ್ಯತೆಯ ಅಭ್ಯಾಸಗಳು ಬದಲಾಗಬಹುದು, ಉದಾಹರಣೆಗೆ ನೀವು ಬಳಸುವ ಫೀಚರ್ಗಳು ಅಥವಾ ನಿಮ್ಮ ವಯಸ್ಸಿನ ಆಧಾರದ ಮೇಲೆ. ಇನ್ನಷ್ಟು ತಿಳಿಯಿರಿ
ಆ್ಯಕ್ಸೆಸಬಿಲಿಟಿ
ಈ ಆ್ಯಪ್ ಯಾವ ಆ್ಯಕ್ಸೆಸಿಬಿಲಿಟಿ ವೈಶಿಷ್ಟ್ಯತೆಗಳನ್ನು ಬೆಂಬಲಿಸುತ್ತದೆ ಎಂಬುದನ್ನು ಡೆವಲಪರ್ ಇನ್ನೂ ಸೂಚಿಸಿಲ್ಲ. ಇನ್ನಷ್ಟು ತಿಳಿಯಿರಿ